Excise Suddi

Day: April 10, 2026

ಬಣ್ಣಬಣ್ಣದ ‘ಬಜ್ ಬಾಲ್’ ಅಮಲು: ವಿದ್ಯಾರ್ಥಿಗಳನ್ನು ಸೆಳೆಯುತ್ತಿದೆ ವಿಚಿತ್ರ ಮಾದರಿಯ ಮದ್ಯ – ವ್ಯಸನಕ್ಕೆ ಬಲಿಯಾಗುತ್ತಿದ್ದಾರೆಯೇ ಯುವಜನತೆ?

ಬೆಂಗಳೂರು: ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಜನತೆಯನ್ನು ಗುರಿಯಾಗಿಸಿಕೊಂಡು ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ, ನೋಡಲು ಆಕರ್ಷಕವಾಗಿರುವ ‘ಬಜ್ ಬಾಲ್’ (BuzzBallz) ಎಂಬ ಮದ್ಯದ ಬಾಟಲಿಗಳು ಈಗ ಹೊಸ ಆತಂಕಕ್ಕೆ ಕಾರಣವಾಗಿವೆ. ಕಣ್ಣು ಸೆಳೆಯುವ ಬಣ್ಣ ಹಾಗೂ ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಈ ಪಾನೀಯವು ಯುವಕ-ಯುವತಿಯರನ್ನು ಮದ್ಯವ್ಯಸನದತ್ತ ತಳ್ಳುತ್ತಿದೆ ಎಂಬ ಆತಂಕ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.   ನೋಡಲು ಟೆನ್ನಿಸ್ ಬಾಲ್ ಅಥವಾ ಸಣ್ಣ ಪ್ಲಾಸ್ಟಿಕ್ ಬಾಲ್‌ನಂತೆ ಕಾಣುವ ಈ ಡ್ರಿಂಕ್, ಮೇಲ್ನೋಟಕ್ಕೆ ಹಣ್ಣಿನ ರಸ ಅಥವಾ ಎನರ್ಜಿ…

Read More

Solverwp- WordPress Theme and Plugin