Excise Suddi

ಕನಕಪುರ ತಾಲೂಕು: ಹಳ್ಳಿ ಹಳ್ಳಿಗಳಲ್ಲಿ ಅಕ್ರಮ ಮದ್ಯದ ಅಬಾಧಿತ ಮಾರಾಟ; ಸಂಸಾರಗಳು ಬೀದಿಗೆ!

ಕನಕಪುರ: ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟವು ಹೆಮ್ಮರವಾಗಿ ಬೆಳೆದಿದ್ದು, ಬಡ ಕೂಲಿಕಾರ್ಮಿಕರ ಜೀವನ ದುಸ್ತರವಾಗಿದೆ. ಸಣ್ಣ ಸಣ್ಣ ಗೂಡಂಗಡಿಗಳಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಈ ವ್ಯವಹಾರದಿಂದಾಗಿ ಜನಸಾಮಾನ್ಯರ ದುಡಿಮೆಯ ಬಹುಪಾಲು ಹಣ ಮದ್ಯದ ಪಾಲಾಗುತ್ತಿದೆ. ಸರ್ಕಾರ ನಿಗದಿಪಡಿಸಿದ ಬೆಲೆಗಿಂತ ದುಪ್ಪಟ್ಟು ಹಣವನ್ನು ವಸೂಲಿ ಮಾಡಿ ಇಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ರಾತ್ರಿ ಎನ್ನದೆ, ಹಗಲೆನ್ನದೆ ಎಲ್ಲ ಸಮಯದಲ್ಲೂ ಮದ್ಯ ಲಭ್ಯವಿರುವುದರಿಂದ ಕುಡಿತದ

Read More

ಕನಕಪುರ ತಾಲೂಕು: ಹಳ್ಳಿ ಹಳ್ಳಿಗಳಲ್ಲಿ ಅಕ್ರಮ ಮದ್ಯದ ಅಬಾಧಿತ ಮಾರಾಟ; ಸಂಸಾರಗಳು ಬೀದಿಗೆ!

ಕನಕಪುರ: ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟವು ಹೆಮ್ಮರವಾಗಿ ಬೆಳೆದಿದ್ದು, ಬಡ ಕೂಲಿಕಾರ್ಮಿಕರ ಜೀವನ ದುಸ್ತರವಾಗಿದೆ. ಸಣ್ಣ ಸಣ್ಣ ಗೂಡಂಗಡಿಗಳಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಈ ವ್ಯವಹಾರದಿಂದಾಗಿ ಜನಸಾಮಾನ್ಯರ ದುಡಿಮೆಯ ಬಹುಪಾಲು ಹಣ ಮದ್ಯದ ಪಾಲಾಗುತ್ತಿದೆ. ಸರ್ಕಾರ ನಿಗದಿಪಡಿಸಿದ ಬೆಲೆಗಿಂತ ದುಪ್ಪಟ್ಟು

Read More

Solverwp- WordPress Theme and Plugin